tusk shell
ನಾಮವಾಚಕ
  1. ಕೊಂಬಉಚಿಪ್ಪಿ; ಸ್ಕೊಹೊಪೊ ವರ್ಗಕ್ಕೆ ಸೇರಿದ, ಯಾವುದೇ ಮೃದ್ವಂಗಿ ಯಾ ಚಿಪ್ಪುಜೀವಿ.
  2. ಕೊಂಬಿನಂಥ ಅದರ ಉದ್ದನೆಯ ಚಿಪ್ಪು.